ಪತ್ರಿಕಾ ದಿನಾಚರಣೆ
****ಪತ್ರಕರ್ತರ ದಿನಾಚರಣೆ*****
ವಿಜಯಪುರ ಪಟ್ಟಣದ ಸೀನಿಯರ್ ಚೇಂಬರ್ ವಿಜಯಪುರ ಲೀಜನ್ ಮತ್ತು ಜೇಸಿಐ ವಿಜಯಪುರ ರವರ ಸಂಯುಕ್ತ ಆಶ್ರಯದಲ್ಲಿ ಪತ್ರಕರ್ತ ದಿನಾಚರಣೆಯನ್ನು ಆಚರಿಸಲಾಯಿತು.
ಪಟ್ಟಣದ ಹಿರಿಯ ಪತ್ರಕರ್ತರಾದ ಶ್ರೀ ವಿ ಎಂ ಕಿಶೋರ್ ಕುಮಾರ್ ರವರನ್ನು ಸನ್ಮಾನಿಸಿ ಗೌರವಿಸಿದರು.
ಈ ಸರಳ ಕಾರ್ಯಕ್ರಮದಲ್ಲಿ ಸೀನಿಯರ್ ಚೇಂಬರ್ ವಿಜಯಪುರ ಲೀಜನ್ ಅಧ್ಯಕ್ಷರಾದ ಶ್ರೀ ಎಂ ಶಿವಕುಮಾರ್ ಜೇಸಿಐ ಅಧ್ಯಕ್ಷರಾದ ಮುನಿ ವೆಂಕಟರಮಣಪ್ಪ ನಿಕಟ ಪೂರ್ವ ಅಧ್ಯಕ್ಷರಾದ ವಿ ವೆಂಕಟೇಶ್ ಉಪಾಧ್ಯಕ್ಷರಾದ ಜೆ.ಆರ್ ಮನಿವೀರಣ್ಣ ಸಂಸ್ಥಾಪಕ ಅಧ್ಯಕ್ಷರಾದ ಸುಬ್ರಮಣ್ಯ ಶೆಟ್ಟಿ ನೂತನ ಸದಸ್ಯರಾದ ವಿ.ವಿಶ್ವನಾಥ್ ಮತ್ತು ಮುರುಳಿ ಮಗು ಉಪಸ್ಥಿತರಿದ್ದರು.
Comments
Post a Comment