"ವೈದ್ಯೋ ನಾರಾಯಣ ಹರಿ"

ವಿಶ್ವ ವೈದ್ಯರ ದಿನಾಚರಣೆ
ವೈದ್ಯ ನಾರಾಯಣ ಹರಿ ಎಂಬ ವೇದೋಕ್ತಿಯಂತೆ ವೈದ್ಯರು ನಾರಾಯಣನ ಸಮಾನ ತಕ್ಷಣವೇ ಕಾಣುವ ದೇವರು ಎಂದರೆ ವೈದ್ಯರು ಸೇವೆಗಳನ್ನು ಗೌರವಿಸಬೇಕಾಗಿರುವುದು ಎಂದು ನಮ್ಮ ಆದ್ಯ ಕರ್ತವ್ಯ ವೆಂದು ತಿಳಿಸಿದರು. ತಮ್ಮ ಪ್ರಾಣವನ್ನು ಒತ್ತೆ ಇಟ್ಟು ರೋಗಿಗಳನ್ನು ಕಾಪಾಡುತ್ತಾರೆ ಎಂದು ವಿಶ್ಲೇಷಣೆ ಮಾಡುತ್ತಾ.ಡಾ ಶಿವಕುಮಾರ್ ತಿಳಿಸಿದರು
   ವಿಜಯಪುರ ಪಟ್ಟಣದ ಸೀನಿಯರ್ ಚೇಂಬರ್ ವಿಜಯಪುರ ಲೀಜನ್ ಜೇಸಿಐ ವಿಜಯಪುರ ಸಂಯುಕ್ತ ಆಶ್ರಯದಲ್ಲಿ ವಿಶ್ವ ವೈದ್ಯರ ದಿನಾಚರಣೆಯನ್ನು ಆಚರಿಸಲಾಯಿತ್ತು.
   ಈ ಕಾರ್ಯಕ್ರಮದಲ್ಲಿ ಜೇಸಿಐ ಅಧ್ಯಕ್ಷರಾದ ಎನ್ ಸಿ ಮುನಿ ವೆಂಕಟರಮಣಪ್ಪ ಮಾತನಾಡುತ್ತಾ ವೈದ್ಯರು ದೇವರ ಸಮಾನಾರಿದ್ದಂತೆ ಎಂದು ತಿಳಿಸುತ್ತಾ ಡಾಕ್ಟರ್ ಸುರೇಶ್ ರವರು 30 ವರ್ಷಗಳಿಂದ ಮತ್ತು ಡಾಕ್ಟರ್ ಮೂರ್ತಿರವರು 25 ವರ್ಷಗಳಿಂದ ವೈದ್ಯರಾಗಿ ಸೇವೆ ಸಲ್ಲಿಸುತ್ತಿರುವುದು ಅಮೋಘ ಸೇವೆ ಎಂದು ತಿಳಿಸುತ್ತಾ ಭಯಂಕರ ರೋಗವಾದ ಕೊರೋನಾ ಸಂದರ್ಭದಲ್ಲಿ ವಿಶೇಷ ಸೇವೆಯನ್ನು ಸಲ್ಲಿಸಿ ಜನರ ಪ್ರೀತಿಗೆ ಪಾತ್ರರಾಗಿದ್ದರೆ ಎಂದು ತಿಳಿಸಿದರು.
   ಈ ಕಾರ್ಯಕ್ರಮದಲ್ಲಿ ಶ್ರೀ ರಾಘವೇಂದ್ರ ಕ್ಲಿನಿಕ್ ಡಾಕ್ಟರ್ ಸುರೇಶ್ ಧನುಷ್ ಕ್ಲಿನಿಕ್ ಡಾಕ್ಟರ್ ಮೂರ್ತಿ ರವರನ್ನು ಉಭಯ ಸಂಸ್ಥೆಗಳಿಂದ ಸನ್ಮಾನಿಸಿ ಗೌರವಿಸಿದರು .
   ಈ ಕಾರ್ಯಕ್ರಮದಲ್ಲಿ ನೆನಪಿನ ಕಾಣಿಕೆಯ ಪ್ರಾಯೋಜಕರು ನಿಕಟಪೂರ್ವ ಅಧ್ಯಕ್ಷರಾದ ಸೀನಿಯರ್ ವಿ ವೆಂಕಟೇಶ್ ನೀಡಿದರು
   ಈ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸಂಯೋಜಕರು ವಕೀಲರಾದ ಜಯರಾಮ್ ಉಪಾಧ್ಯಕ್ಷರಾದ ಜೆ.ಆರ್ ಮುನಿವೀರಣ್ಣ ಗೌರವ ಸಂಪಾದಕರಾದ ಚಂದ್ರಶೇಖರ್ ಹಡಪದ್ ನೂತನ ಸದಸ್ಯರಾದ ವಿ ವಿಶ್ವನಾಥ್ ಗೋವಿಂದರಾಜ್ ನಜೀರ್ ಅಹ್ಮದ್ ಮುರುಳಿ ಮಗು ರವರು ಉಪಸ್ಥಿತರಿದ್ದರು

Comments

Popular posts from this blog